Wednesday, 21 June 2017

ಭಗವದ್ಗೀತೆ ಯಥಾರೂಪ* *_ಅಧ್ಯಾಯ - 4 ದಿವ್ಯ ಜ್ಞಾನ(ಜ್ಞಾನಕರ್ಮ ಸಂನ್ಯಾಸ ಯೋಗ), ಶ್ಲೋಕ - 42

*ತಸ್ಮಾದಜ್ಞಾನಸಂಭೂತಂ*
*ಹೃತ್ ಸ್ಥಂ ಜ್ಞಾನಾಸಿನಾSತ್ಮನಃ ।*
*ಛಿತ್ವೈನಂ ಸಂಶಯಂ ಯೋಗಂ*
*ಆತಿಷ್ಠೋತ್ತಿಷ್ಠ ಭಾರತ ॥೪೨॥*

ಆದ್ದರಿಂದ ಅಜ್ಞಾನದಿಂದ ನಿನ್ನ ಹೃದಯದಲ್ಲಿ ಉದ್ಭವವಾಗಿರುವ ಸಂದೇಹಗಳನ್ನು ಜ್ಞಾನವೆಂಬ ಕತ್ತಿಯಿಂದ ಕತ್ತರಿಸು. ಅರ್ಜುನ, ಯೋಗದಿಂದ ಸನ್ನದ್ಧನಾಗಿ ಯುದ್ಧಕ್ಕೆ ಏಳು.

No comments:

Post a Comment