Monday, 19 June 2017

ಭಗವದ್ಗೀತೆ ಯಥಾರೂಪ* *_ಅಧ್ಯಾಯ - 4 ದಿವ್ಯ ಜ್ಞಾನ(ಜ್ಞಾನಕರ್ಮ ಸಂನ್ಯಾಸ ಯೋಗ), ಶ್ಲೋಕ - 40

*ಅಜ್ಞಶ್ಚಾಶ್ರದ್ದಧಾನಶ್ಚ*
*ಸಂಶಯಾತ್ಮಾ ವಿನಶ್ಯತಿ ।*
*ನಾಯಂ ಲೋಕೋSಸ್ತಿ ನ ಪರೋ*
*ನ ಸುಖಂ ಸಂಶಯಾತ್ಮನಃ॥೪೦॥*

ಅಜ್ಞಾನಿಗಳೂ ಶ್ರದ್ಧೆಯಿಲ್ಲದವರೂ ಅಪೌರುಷೇಯ ಧರ್ಮಗ್ರಂಥಗಳಲ್ಲಿ ಸಂಶಯಪಡುತ್ತಾರೆ. ಇಂತಹವರಿಗೆ ಭಗವಂತನ ಪ್ರಜ್ಞೆ ಲಭ್ಯವಾಗುವುದಿಲ್ಲ. ಅವರು ನಾಶ ಹೊಂದುವರು. ಸಂಶಯಾತ್ಮನಾದವನಿಗೆ ಈ ಲೋಕದಲ್ಲಿ ಸುಖವಿಲ್ಲ. ಮುಂದಿನ ಲೋಕದಲ್ಲಿಯೂ ಸುಖವಿಲ್ಲ.

No comments:

Post a Comment