Monday, 10 April 2017

ಪ್ರಭುಪಾದರ ವಾಣಿ, _ಬಾಸ್ಟನ್, ಮೇ01,1974._

ಸ್ಪಷ್ಟ ದೃಷ್ಟಿಗಾಗಿ ಕಣ್ಣಿಗೆ ಮದ್ದನ್ನು ಹಚ್ಚುತ್ತೇವೆ. ಕೃಪ್ಣಪ್ರೇಮವೆಂಬ ಲೇಪನವನ್ನು ನಮ್ಮ ಕಣ್ಣಿಗೆ ಹಚ್ಚಿಕೊಂಡರೆ, ಈ ಕಣ್ಣಿನಿಂದ ದೇವರನ್ನು ನೋಡಲು ಸಾಧ್ಯವಾಗುತ್ತದೆ. ದೇವರು ಅಗೋಚರನಲ್ಲ. ಒಬ್ಬನಿಗೆ ದೃಷ್ಟಿದೋಷವಿದ್ದಾಗ, ಅವನು ನೋಡುವುದಕ್ಕೆ ಆಗುವುದಿಲ್ಲ. ಅಂದ ಮಾತ್ರಕ್ಕೆ ಯಾವ ವಸ್ತುಗಳೇ ಇಲ್ಲ ಎಂದಥ೯ವಲ್ಲ. ಆದರೆ ಅದು ನೋಡುವುದಕ್ಕೆ ಸಾಧ್ಯವಿಲ್ಲ ಎಂದಥ೯.ದೇವರು ಇದ್ದನೆ. ನನ್ನ ಕಣ್ಣಿಗೆ ಯಾವುದೇ ಅಹ೯ತೆ ಇಲ್ಲದ ಕಾರಣ, ನಾವು ದೇವರಿಲ್ಲ ಎನ್ನುತ್ತೇವೆ. ದೇವರು ಎಲ್ಲಿಯೂ ಇದ್ದಾನೆ.



No comments:

Post a Comment