Tuesday, 7 March 2017

ಪ್ರಭುಪಾದರ ವಾಣಿ, ಮಾರ್ಚ್7

ಕೃಷ್ಣನ ಭಕ್ತರ ಸೇವೆ ಮಾಡುವುದು, ಕೃಷ್ಣನ ಸೇವೆಯನ್ನು ನೇರವಾಗಿ ಮಾಡುವುದಕಿಂತ ಉತ್ತಮ. ಏಕೆಂದರೆ ಕೃಷ್ಣನ ಭಕ್ತನು ಏನಾದರೂ ವಚನ ನೀಡಿದರೆ, ಅಂದರೆ ಭಕ್ಷನು ಹೀಗೆ ಹೇಳಿದರೆ "ನಾನು ನಿನ್ನನ್ನು ಕೃಷ್ಣ ಲೋಕಕ್ಕೆ ಕರೆದೊಯ್ಯುತ್ತೇನೆ". ನೀವು ಖಂಡಿತವಾಗಿಯೂ ಅಲ್ಲಿಗೆ ಹೋಗುತ್ತೀರಿ.

ಮಾಯಾಪುರ.
ಮಾರ್ಚ್7, 1976

No comments:

Post a Comment