Sunday, 5 March 2017

ಪ್ರಭುಪಾದರ ವಾಣಿ, ಮಾರ್ಚ್5,

ದೇವರ ಇನ್ನೊಂದು ಹೆಸರು ಅಜಿತ. 'ಅ' ಎಂದರೆ ಆಗಲ್ಲ ಮತ್ತು 'ಜೀತ' ಎಂದರೆ ಗೆಲ್ಲುವುದು. ಯಾರು ಕೂಡ ದೇವರನ್ನು ಜಯಿಸಲು ಸಾಧ್ಯವಿಲ್ಲ. ಅವನು ಎಲ್ಲರನ್ನೂ ಜಯಿಸುತ್ತಾನೆ. ಆದರೆ ಭಕ್ತರು ಅವನನ್ನು ವಶಪಡಿಸಿಕೊಳ್ಳುತ್ತಾರೆ. ದೇವರು ಅಜಿತನಾದರೂ, ಅವನು ಭಕ್ತರ ನಿಯಂತ್ರಣಕ್ಕೆ ಒಳಪಡುತ್ತಾನೆ..

ನ್ಯೂ ಯಾರ್ಕ್.
ಮಾರ್ಚ್5,1975

No comments:

Post a Comment