Saturday, 4 March 2017

ಪ್ರಭುಪಾದರ ವಾಣಿ, ಮಾರ್ಚ್4

ನಿಮ್ಮ ಜೀವನವನ್ನು ಕೃಷ್ಣನಿಗೆ ಮುಡಿಪಾಗಿಡಿ, ಅದೇ ಪರಿಪೂಣ೯ತೆ. ಅಲ್ಲಿ ಏನಾದರೂ ನ್ಯೂನತೆಗಳಿದ್ದರೂ ಅದು ಅತ್ಯುತ್ತಮ ಜೀವನ. ಬಹುಶಃ ನಮ್ಮ ಹಿಂದಿನ ದುರಾಭ್ಯಾಸಗಳಿಂದ ನಾವು ಕೆಲವು ತಪ್ಪುಗಳನ್ನು ಮಾಡಬಹುದು, ಅದರೆ ಭಗವಂತನಿಗೆ ಸಮರ್ಪಿಸಿದ ಜೀವನ ಭವ್ಯವಾದದ್ದು.

ಮಾಯಾಪುರ
ಮಾರ್ಚ್4, 1974

No comments:

Post a Comment