Wednesday, 8 March 2017

*ಭಗವದ್ಗೀತೆ ಯಥಾರೂಪ* ಅಧ್ಯಾಯ - 3 (ಕರ್ಮ ಯೋಗ)_


ಯದಿ ಹ್ಯಹಂ ನ ವರ್ತೇಯಂ
ಜಾತು ಕರ್ಮಣ್ಯತಂದ್ರಿತಃ ।
ಮಮ ವರ್ತ್ಮಾನುವವರ್ತಂತೇ
ಮನುಷ್ಯಾಃ ಪಾರ್ಥ ಸರ್ವಶಃ ॥೨೩॥

ಪಾಥ೯, ನಾನು ಯಾವಾಗಲೇ ಆಗಲಿ ನಿಯಮಿತ ಕಮ೯ಗಳಲ್ಲಿ ನಿರತನಾಗದೆ ಹೋದರೆ ಎಲ್ಲ ಮನುಷ್ಯರೂ ನನ್ನ ಮಾಗ೯ವನ್ನು ಅನುಸರಿಸುವರು.

No comments:

Post a Comment