Tuesday, 7 March 2017

ಭಗವದ್ಗೀತೆ , ಅಧ್ಯಾಯ-2, ಗೀತಾ ಸಾರಸಂಗ್ರಹ, ಶ್ಲೋಕ - 51

ಕರ್ಮಜಂ ಬುದ್ಧಿಯುಕ್ತಾ ಹಿ
ಫಲಂ ತ್ಯಕ್ತ್ವಾ ಮನೀಷಿಣಃ ।
ಜನ್ಮಬಂಧವಿನಿರ್ಮುಕ್ತಾಃ
ಪದಂ ಗಚ್ಛಂತ್ಯನಾಮಯಮ್ ॥೫೧॥

ಹೀಗೆ ಭಕ್ತಿಸೇವೆಯಲ್ಲಿ ನಿರತರಾಗಿ ಮಹಷಿ೯ಗಳು ಅಥವಾ ಭಕ್ತರು ಐಹಿಕ ಜಗತ್ತಿನಲ್ಲಿ ಕಮ೯ಫಲದಿಂದ ಮುಕ್ತರಾಗುತ್ತಾರೆ. ಹೀಗೆ ಅವರು ಹುಟ್ಟು ಸಾವುಗಳ ಚಕ್ರದಿಂದ ಬಿಡುಗಡೆ ಹೊಂದುತ್ತಾರೆ ಮತ್ತು (ಭಗವದ್ದಾಮಕ್ಕೆ ಮರಳಿ) ಎಲ್ಲ ದುಃಖಗಳನ್ನೂ ಮೀರಿದ ಸ್ಥಿತಿಯನ್ನು ಪಡೆಯುತ್ತಾರೆ..

No comments:

Post a Comment