Monday, 6 March 2017

ಭಗವದ್ಗೀತೆ , ಅಧ್ಯಾಯ-2, ಗೀತಾ ಸಾರಸಂಗ್ರಹ, ಶ್ಲೋಕ - 49

ದೂರೇಣ ಹ್ಯವರಂ ಕರ್ಮ
ಬುದ್ಧಿಯೋಗಾದ್ ಧನಂಜಯ ।
ಬುದ್ಧೌ ಶರಣಮನ್ವಿಚ್ಛ
ಕೃಪಣಾಃ ಫಲಹೇತವಃ ॥೪೯॥

ಧನಂಜಯ, ಭಕ್ತಿಪೂವ೯ಕ ಸೇವೆಯಿಂದ ಎಲ್ಲ ಹೇಯ ಕಾಯ೯ಗಳನ್ನೂ ದೂರಮಾಡು; ಇಂತಹ ಪ್ರಜ್ಞೆಯಲ್ಲಿ ಭಗವಂತನಿಗೆ ಶರಣಾಗತನಾಗು. ತಮ್ಮ ಕರ್ಮಗಳ ಫಲಕ್ಕಾಗಿ ಆಸೆ ಪಡುವವರು ಕೃಪಣರು.

No comments:

Post a Comment