Saturday, 4 March 2017

ಭಗವದ್ಗೀತೆ, ಅಧ್ಯಾಯ-2, ಗೀತಾ ಸಾರಸಂಗ್ರಹ, ಶ್ಲೋಕ - 47

ಕರ್ಮಣ್ಯೇವಾಧಿಕಾರಸ್ತೇ
ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂಃ
ಮಾತೇ ಸಂಗೋSಸ್ತ್ವಕರ್ಮಣಿ ॥೪೭॥

ನಿನಗೆ ನಿಯೋಜಿತ ಕತ೯ವ್ಯವನ್ನು ಮಾಡುವುದಕ್ಕಷ್ಟೇ ಅಧಿಕಾರ. ಆದರೆ ಕಮ೯ಫಲಕ್ಕೆ ನಿನಗೆ ಅಧಿಕಾರವಿಲ್ಲ. ಕಮ೯ಫಲಕ್ಕೆ ನೀನು ಕಾರಣ ಎಂದು ಭಾವಿಸಲೇಬೇಡ.ಕಮ೯ ವನ್ನು ಬಿಡಬೇಕೆಂದು ನಿನಗೆ ಮನಸ್ಸಾಗದಿರಲಿ.

No comments:

Post a Comment