Friday, 3 March 2017

ಭಗವದ್ಗೀತೆ, ಅಧ್ಯಾಯ-2, ಗೀತಾ ಸಾರಸಂಗ್ರಹ, ಶ್ಲೋಕ - 46

ಯಾವಾನರ್ಥ ಉದಪಾನೇ
ಸರ್ವತಃ ಸಂಪ್ಲುತೋದಕೇ ।
ತಾವಾನ್ ಸರ್ವೇಷು ವೇದೇಷು
ಬ್ರಾಹ್ಮಣಸ್ಯ ವಿಜಾನತಃ ॥೪೬॥

ಒಂದು ಸಣ್ಣ ಬಾವಿ ಮಾಡುವ ಕೆಲಸವನ್ನೆಲ್ಲ ದೊಡ್ಡ ಜಲಾಶಯವು ಮಾಡಬಲ್ಲದು. ಹಾಗೆಯೇ ವೇದಗಳ ಹಿಂದಿರುವ ಉದ್ದೇಶಗಳನ್ನು ತಿಳಿದವನಿಗೆ ವೇದಗಳ ಎಲ್ಲ ಪ್ರಯೋಜನವೂ ಆಗುತ್ತದೆ.

No comments:

Post a Comment