Wednesday, 1 March 2017

ಭಗವದ್ಗೀತೆ, ಅಧ್ಯಾಯ-2, ಗೀತಾ ಸಾರಸಂಗ್ರಹ, ಶ್ಲೋಕ - 44

ಭೋಗೈಶ್ವರ್ಯಪ್ರಸಕ್ತಾನಾಂ
ತಯಾಪಹೃತಚೇತಸಾಮ್ ।
ವ್ಯವಸಾಯಾತ್ಮಿಕಾ ಬುದ್ಧಿಃ
ಸಮಾಧೌ ನ ವಿಧೀಯತೇ ॥೪೪॥

*ಬೋಗ ಮತ್ತು ಪ್ರಾಪಂಚಿಕ ಸಂಪತ್ತಿಗೆ ಅತಿಯಾಗಿ ಅಂಟಿಕೊಂಡವರಲ್ಲಿ ಮತ್ತು ಇಂತಹ ವಿಷಯಗಳಿಂದ ಚಿತ್ತಭ್ರಮಣೆಯಾದವರಲ್ಲಿ ಭಗವಂತನ ಭಕ್ತಿಸೇವೆಗಾಗಿ ದೃಢಸಂಕಲ್ಪವು ಇರುವುದಿಲ್ಲ.

No comments:

Post a Comment