Wednesday, 1 March 2017

ಪ್ರಭುಪಾದರವಾಣಿ, ಮಾರ್ಚ್‌ 1.

ಸಮಸ್ಯೆಗಳು ಎಲ್ಲಾ ಕಡೆ ಇದೆ. ಇಲ್ಲಿ ಅಥವಾ ಭಾರತದಲ್ಲಿ ಅಥವಾ ನರಕದಲ್ಲಿ ಅಥವಾ ಸ್ವರ್ಗದಲ್ಲಿ -ಈ ಭೌತಿಕ ಜಗತ್ತಿನ ಪ್ರತಿ ಜಾಗದಲ್ಲಿ ಸಮಸ್ಯೆಗಳಿವೆ. ಆದರೆ ಜನರು ಎಷ್ಟು ಮೂಢರೆಂದರೆ, ಕಾರು ಮತ್ತು ಸ್ವಂತ ಮನೆಗಳನ್ನು ಹೊಂದಿದ ಮಾತ್ರಕ್ಕೆ, ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ತಿಳಿಯುತ್ತಾರೆ. ಆದರೆ ನಾವು ನಿತ್ಯ ಜೀವಿಗಳು, ಈ ಜೀವನ ಕೇವಲ ಒಂದು ಮಿಂಚು ಇದ್ದ ಹಾಗೆ ಎಂದು ಅವರಿಗೆ ತಿಳಿದಿಲ್ಲ.*

ಸ್ಯಾನ್ ಫ್ರಾನ್ಸಿಸ್ಕೊ,
ಮಾರ್ಚ್‌1, 1967

No comments:

Post a Comment