Tuesday, 21 February 2017

ಪ್ರಭುಪಾದರವಾಣಿಭಗವದ್ಗೀತೆ ಅಧ್ಯಾಯ

ಗೀತಾ ಸಾರಸಂಗ್ರಹ

ಶ್ಲೋಕ - 35

ಭಯಾದ್ ರಣಾದುಪರತಂ
ಮಂಸ್ಯಂತೇ ತ್ವಾಂ ಮಹಾರಥಾಃ ।
ಯೇಷಾಂ ಚ ತ್ವಂ ಬಹುಮತೋ

ಭೂತ್ವಾ ಯಾಸ್ಯಸಿ ಲಾಘವಮ್ ॥೩೫॥

  ನಿನ್ನ ವಿಷಯದಲ್ಲಿ ಅತ್ಯಂತ ಗೌರವವನ್ನಿಟ್ಟುಕೊಂಡಿರುವ ಮಹಾರಥರು ನೀನು ಭಯದಿಂದಲೇ ರಣಭೂಮಿಯನ್ನು ಬಿಟ್ಟು ಹೋದೆ ಎಂದು ಭಾವಿಸುತ್ತಾರೆ ಮತ್ತು ನಿನ್ನ ವಿಷಯವಾಗಿ ಹಗುರವಾಗಿ ಪರಿಗಣಿಸುತ್ತಾರೆ.

No comments:

Post a Comment