Tuesday, 28 February 2017

ಪ್ರಭುಪಾದರ ವಾಣಿ, ಫೆಬ್ರವರಿ 28

ಚೈತನ್ಯ ಮಹಾಪ್ರಭು ಮತ್ತು ನಿತ್ಯಾನಂದಪ್ರಭುಗಳು, ಈ ಯುಗದ ಪತಿತಾತ್ಮರನ್ನು ಉದ್ಧರಿಸಲು ಅವತರಿಸಿದ್ದರು. ಅವರಿಬ್ಬರೂ ಕೃಷ್ಣನಿಗಿಂತ ಹೆಚ್ಚು ಅನುಕಂಪ ಉಳ್ಳವರು. ಕೃಷ್ಣನು ತುಂಬಾ ಕರುಣಾಳು ಮತ್ತು ನಮ್ಮನ್ನು ವಿಮೋಚನೆ ಮಾಡಲು, "ಮೊದಲು ನನಗೆ ಶರಣಾಗು" ಎಂದು ಆದೇಶಿಸಿದನು. ಆದರೆ ಚೈತನ್ಯಮಹಾಪ್ರಭು ಮತ್ತು ನಿತ್ಯಾನಂದಪ್ರಭುಗಳು ಇಬ್ಬರೂ ತುಂಬಾ ದಯಾಮಯಿಗಳು. ಅವರ ಆಶ್ರಯ ಪಡೆಯಿರಿ, ಮತ್ತು ಆನಂದವಾಗಿರಿ.

ಅಟ್ಲಾಂಟಾ
ಫೆಬ್ರವರಿ28, 1975

No comments:

Post a Comment