Sunday, 26 February 2017

ಪ್ರಭುಪಾದರ ವಾಣಿ,ಫೆಬ್ರವರಿ26.

ಯಾರಾದರೂ ನಿಮ್ಮ ಕಾಲು ಹಿಡಿದು ನಿಮ್ಮನ್ನು ತಲೆ ಕೆಳಗೆ ಮಾಡಿದರೆ, ಅದು ಆರಾಮದಾಯಕವಲ್ಲ. ಈ ಬೌತಿಕ ಪ್ರಪಂಚದಲ್ಲೆಲ್ಲ ಇದೇರೀತಿ. ಇದು ಅನಾನುಕೂಲ ಸ್ಥಿತಿ. ಇದು ಪತಿತ ಪ್ರತಿರೂಪ. ಒಂದು ಕೆರೆಯದಂಡೆಯ ಮೇಲೆ ಮರ ನಿಂತಿದೆ. ಆದರೆ ಅದರ ಪ್ರತಿಬಿಂಬ ನೀರಿನಲ್ಲಿದೆ. ಅದು ನಿಜವಲ್ಲ. ನಿಜವಾದ ಮರ ಮೇಲೆ ಇರುವುದು. ಅದೇರೀತಿ ನಿಜವಾದ ಆನಂದ, ನಿಜವಾದ ವಿವಿಧತೆ.....ಎಲ್ಲವೂ ಆಧ್ಯಾತ್ಮಿಕ ಜಗತ್ತಿನಲ್ಲಿದೆ

ಕಲ್ಕತ್ತಾ, ಫೆಬ್ರವರಿ26,1974

No comments:

Post a Comment