Saturday, 25 February 2017

ಪ್ರಭುಪಾದರ ವಾಣಿ,ಫೆಬ್ರವರಿ 25

ಭಗವಂತನ ಅಲೌಕಿಕ ಭಕ್ತಿಸೇವೆಯಲ್ಲಿ, ನಾವೇನೇ ಮಾಡಲಿ, ಅಡುಗೆ, ಚಿತ್ರ, ಬರವಣಿಗೆ, ಜಪ, ಅಥವಾ ಇನ್ನೇನಾದರೂ ಮಾಡಲಿ, ಅವೆಲ್ಲವೂ ಒಂದೇ. ಅಲೌಕಿಕ ಮಟ್ಟದಲ್ಲಿ ಇದು ಹೆಚ್ಚು, ಕಡಿಮೆ ಎನ್ನುವ ಭೇದ ಭಾವ ಇಲ್ಲ. ನಾವು ನಮ್ಮ ಸಮಯ, ಸಾಮರ್ಥ್ಯವನ್ನು ಭಗವಂತನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನುವುದು ಮುಖ್ಯ. ಇಷ್ಟಕ್ಕೂ ನಾವು ಬಹಳ ಚಿಕ್ಕವರು, ನಾವೇನು ಮಾಡಬಹುದು? ಕೃಷ್ಣ ನಮ್ಮ ಸಮಯ ಅವನ ಸೇವೆಯಲ್ಲಿ ತೊಡಗುವುದನ್ನು ನೋಡುತ್ತಾನೆ.

ಪತ್ರ, ಫೆಬ್ರವರಿ 25,1968

ಹರೇಕೃಷ್ಣ

No comments:

Post a Comment