Friday, 24 February 2017

ಪ್ರಭುಪಾದರ ವಾಣಿ,ಫೆಬ್ರವರಿ 24

ಒಬ್ಬ ವ್ಯಕ್ತಿಯು ತನ್ನ ಜೀವನ ಪರ್ಯಂತ ತನು- ಮನದಿಂದ ತನ್ನ ಕುಟುಂಬದಸೇವೆ ಮಾಡುತ್ತಾನೆ, ಮತ್ತು ವೃದ್ಧಾಪ್ಯ ಬಂದಾಗ, ಅವನು ತನ್ನ ಪತ್ನಿಯಲ್ಲಿ ಅನುಮತಿಯನ್ನು ಕೇಳುತ್ತಾನೆ,- "ನನ್ನ ಪ್ರೀತಿಯ ಮಡದಿಯೆ ಈವರೆಗೆ ನಾನು ನಮಗೆ ತುಂಬಾ ಸೇವೆಯನ್ನು ಮಾಡಿದ್ದೇನೆ. ಈಗ ನನ್ನನ್ನು ಸನ್ಯಾಸಿಯಾಗಲು ಬಿಡಿ." ಮಡದಿಯು ಎಂದೂ ಅನುಮತಿಯನ್ನು ನೀಡುವುದಿಲ್ಲ. ಅವಳು ಹೇಳುತ್ತಾಳೆ "ನೀವೇನು ಮಾಡಿದ್ದಿರಿ? ಈ ಮಗನಿನ್ನೂ ತನ್ನ ಕಾಲ ಮೇಲೆ ನಿಂತಿಲ್ಲ, ಈ ಮಗಳಿಗಿನ್ನೂ ಮದುವೆಯಾಗಿಲ್ಲ. ನೀವು ಹೇಗೆ ಸನ್ಯಾಸತ್ವ ತೆಗೆದುಕೊಳ್ಳುವಿರಿ? ಅದಾಗದು."*
*ಅದ್ದರಿಂದ ನಿಜವಾಗಿ ನೋಡಿದರೆ, ಅವನು ಮಡದಿಯ ಸೇವಕ, ಅದರೆ ಅವನು ಯೋಚಿಸುತ್ತಾನೆ, "ನಾನು ಕುಟುಂಬದ ಮುಖ್ಯಸ್ಥ" ಇದನ್ನೇ ಮಾಯೆ ಎನ್ನುವುದು.

ಬೊಂಬಾಯಿ, ಫೆಬ್ರವರಿ 24,1975


No comments:

Post a Comment