Thursday, 23 February 2017

ಪ್ರಭುಪಾದರ ವಾಣಿ, ಫೆಬ್ರವರಿ 23

ಮಹಿಳೆಯರು ಪ್ರಕೃತಿ ದತ್ತವಾಗಿ ಹಲವಾರು ಕಲಾತ್ಮಕ ಪ್ರವೃತ್ತಿಯನ್ನು ಪಡೆದಿರುತ್ತಾರೆ, ಮತ್ತು ವೇದಗಳ ಕಾಲದಲ್ಲಿ ಉನ್ನತ ವರ್ಗದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಅರುವತ್ತನಾಲ್ಕು ಕಲೆಗಳಲ್ಲಿ ಪಾರಂಗತರಾಗಿರುವುದನ್ನು ನೋಡಬಹುದು. ಶ್ರೀಮತಿ ರಾಧಾರಾಣಿ ಆ ಕಲೆಗಳ ಬಗ್ಗೆ ತುಂಬಾ ಪರಿಣತಿಯನ್ನು ಪಡೆದಿದ್ದಳು, ಅವಳ ಅತಿಮಹತ್ವದ ಶ್ರೇಷ್ಠ ಅಲೌಕಿಕ ಗುಣಗಳಿಂದಾಗಿ ಲೋಕಕ್ಕೆ ಆಕರ್ಷಕನಾದ ಕೃಷ್ಣನನ್ನು ಆಕರ್ಷಸಿದಳು.

ಪತ್ರ(ಶ್ಯಾಮ ದಾಸಿ), ಫೆಬ್ರವರಿ 23, 1970

No comments:

Post a Comment