Tuesday, 28 February 2017

ಭಗವದ್ಗೀತೆ. ಅಧ್ಯಾಯ- 2. ಗೀತಾ ಸಾರಸಂಗ್ರಹ, ಶ್ಲೋಕ 42 - 43

ಯಾಮಿಮಾಂ ಪುಷ್ಪಿತಾಂ ವಾಚಂ
ಪ್ರವದಂತ್ಯವಿಪಶ್ಚಿತಃ ।
ವೇದವಾದರತಾಃ ಪಾರ್ಥ
ನಾನ್ಯದಸ್ತೀತಿ ವಾದಿನಃ ॥೪೨॥

ಕಾಮಾತ್ಮಾನಃ ಸ್ವರ್ಗಪರಾಃ
ಜನ್ಮಕರ್ಮಫಲಪ್ರದಾಮ್ ।
ಕ್ರಿಯಾವಿಶೇಷಬಹುಲಾಂ
ಭೋಗೈಶ್ವರ್ಯಗತಿಂ ಪ್ರತಿ ॥೪೩॥

  ಅಲ್ಪಜ್ಞಾನಿಗಳಾದವರು ವೇದಗಳಲ್ಲಿನ ಅಲಂಕಾರದ ಮಾತುಗಳಿಗೆ ಮೋಹಗೊಳ್ಳುತ್ತಾರೆ; ಈ ಮಾತುಗಳು ಸ್ವಗ೯ಲೋಕಗಳ ಪ್ರಾಪ್ತಿ, ಒಳ್ಳೆಯ ಜನ್ಮ, ಅಧಿಕಾರ ಮೊದಲಾದವುಗಳಿಗಾಗಿ ಹಲವಾರು ಕಾಮ್ಯ ಕಮ೯ಗಳನ್ನು ಪ್ರಶಂಸಿಸಿ ಹೇಳುತ್ತವೆ. ಇಂದ್ರಿಯ ತೃಪ್ತಿ ಮತ್ತು ಬೋಗಜೀವನಗಳನ್ನು ಬಯಸಿ ಇವಕ್ಕಿಂತ ಉತ್ತಮವಾದದ್ದು ಏನೂ ಇಲ್ಲ ಎಂದು ಅವರು ಹೇಳುತ್ತಾರೆ.

No comments:

Post a Comment