Monday, 27 February 2017

ಭಗವದ್ಗೀತೆ , ಅಧ್ಯಾಯ-2, ಗೀತಾ ಸಾರಸಂಗ್ರಹ, ಶ್ಲೋಕ - 41

ವ್ಯವಸಾಯಾತ್ಮಿಕಾ ಬುದ್ಧಿಃ
ಏಕೇಹ ಕುರುನಂದನ।
ಬಹುಶಾಖಾ ಹ್ಯನನಂತಾಶ್ಚ
ಬುದ್ಧಯೋSವ್ಯವಸಾಯಿನಾಮ್ ॥೪೧॥

ಈ ಮಾಗ೯ದಲ್ಲಿ ಇರುವವರು ದೃಢಸಂಕಲ್ಪ ಹೊಂದಿರುತ್ತಾರೆ ಮತ್ತು ಅವರಿಗೆ ಒಂದೇ ಗುರಿ.ಪ್ರೀತಿಯ ಕುರುನಂದನನೇ, ನಿಶ್ಚಯ ಸ್ವಭಾವವಿಲ್ಲದವರ ಬುದ್ಧಿಗೆ ಅನೇಕ ಶಾಖೆಗಳಿರುತ್ತವೆ.

No comments:

Post a Comment