Saturday, 25 February 2017

ಭಗವದ್ಗೀತೆ, ಅಧ್ಯಾಯ-2 ಗೀತಾ ಸಾರಸಂಗ್ರಹ , ಶ್ಲೋಕ - 39

ಏಷಾ ತೇSಭಿಹಿತಾ ಸಾಂಖ್ಯೇ
ಬುದ್ಧಿರ್ಯೋಗೇ ತ್ವಿಮಾಂ ಶೃಣು ।
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ
ಕರ್ಮ ಬಂಧಂ ಪ್ರಹಾಸ್ಯಸಿ ॥೩೯॥

ಈವರೆಗೆ ನಾನು ಈ ಜ್ಞಾನವನ್ನು ನಿನಗೆ ವಿಶ್ಲೇಷಣಾತ್ಮಕವಾಗಿ ತಿಳಿಸಿಕೊಟ್ಟಿದ್ದೇನೆ. ಈಗ ನಾನು ಇದನ್ನು ಯೋಗದ ರೀತಿಯಲ್ಲಿ ವಿವರಿಸುತ್ತೇನೆ, ಕೇಳು. ಪಾಥ೯ನೆ, ನೀನು ಇಂತಹ ಜ್ಞಾನದಿಂದ ಕಮ೯ದಲ್ಲಿ ತೊಡಗಿದರೆ ಕಮ೯ಬಂಧದಿಂದ ಮುಕ್ತನಾಗುವೆ.

No comments:

Post a Comment