Friday, 24 February 2017

ಭಗವದ್ಗೀತೆ , ಅಧ್ಯಾಯ-2, ಶ್ಲೋಕ - 38

ಭಗವದ್ಗೀತೆ ಅಧ್ಯಾಯ-2

ಗೀತಾ ಸಾರಸಂಗ್ರಹ

  ಶ್ಲೋಕ - 38

ಸುಖದುಃಖೇ ಸಮೇ ಕೃತ್ವಾ
ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಜ್ಯಸ್ವ
ನೈವಂ ಪಾಪಮವಾಪ್ಸ್ಯಸಿ ॥೩೮॥

ಸುಖದುಃಖಗಳನ್ನೂ, ಲಾಭನಷ್ಟಗಳನ್ನು, ಜಯಾಪಜಯಗಳನ್ನೂ ಪರಿಗಣಿಸದೆ, ಯುದ್ಧಮಾಡಲೆಂದೇ ಯುದ್ಧಮಾಡು. ಹೀಗೆ ಮಾಡಿದರೆ ನಿನಗೆ ಪಾಪದ ಲೇಪವಿಲ್ಲ.

No comments:

Post a Comment