Wednesday, 22 February 2017

ಪ್ರಭುಪಾದರ ವಾಣಿ

ಈ ಭೌತಿಕ ಜಗತ್ತಿಗೆ ಅಸಹ್ಯ ಪಡೆಯದೆ ಇದ್ದರೆ, ಒಬ್ಬನು ಆಧ್ಯಾತ್ಮಿಕ ಗ್ರಹಿಕೆಗೆ ಬಂದಿಲ್ಲ ಎಂದು ಅರಿಯಬೇಕು.ಇದು ಭಕ್ತಿಯ ಪರೀಕ್ಷೆ. ಯಾರು ಭಕ್ತಿ ಸೇವೆಯ ಅಧಿಪತ್ಯಕ್ಕೆ ಒಳಪಡುತ್ತಾರೋ, ಈ ಭೌತಿಕ ಜಗತ್ತು ಅವನಿಗೆ ರುಚಿಸುವುದಿಲ್ಲ.

ಮಾಯಾಪುರ, ಫೆಬ್ರವರಿ ೨೨, ೧೯೭೬

No comments:

Post a Comment